ರಾಜ್ಯಹೊಳೆನರಸೀಪುರ: ನರ್ಸಿಂಗ್ ಕಾಲೇಜಿನಲ್ಲಿ ತಾರತಮ್ಯ ಆರೋಪಿಸಿ ಸಿಎಂಗೆ ಕಾಶ್ಮೀರ ವಿದ್ಯಾರ್ಥಿಗಳ ದೂರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಸಂಘವು, ಪ್ರಧಾನ ಮಂತ್ರಿಗಳ ವಿಶೇಷ ವಿದ್ಯಾರ್ಥಿವೇತನ ಯೋಜನೆ (PMSSS) ಅಡಿಯಲ್ಲಿ ದಾಖಲಾದ ಈ ವಿದ್ಯಾರ್ಥಿಗಳು ತಮ್ಮ ಗಡ್ಡವನ್ನು ಟ್ರಿಮ್ ಮಾಡುವಂತೆ ಕಾಲೇಜು ಆಡಳಿತ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದೆ.