hockey tournament

ತಂದೆಯ ಸಾವಿನ ನೋವು ನುಂಗಿ ಆಟ: ದೇಶಾಭಿಮಾನಿ ಹಾಕಿ ಆಟಗಾರ್ತಿಗೆ ಮೆಚ್ಚುಗೆಯ ಮಹಾಪೂರ
ಭಾರತ ಮಹಿಳೆಯರ ಹಾಕಿ ತಂಡ ಇದೇ ಸೋಮವಾರ ಎಫ್‍ಐಎಚ್ ಸೀರಿಸ್ ಫೈನಲ್ ಗೆದ್ದು ಒಲಂಪಿಕ್ ಗೆ ಅರ್ಹತೆ ಪಡೆಯುವ ತನ್ನ ಕನಸಿಗೆ ನೀರೆರೆದಿದೆ. ಇತ್ತ ಅದೇ ತಂಡದ ಆಟಗಾರ್ತಿಯೊಬ್ಬರು....

ವಿಶ್ವ ಚಾಂಪಿಯನ್ ಆಸೀಸ್‍ಗೆ ಮಣ್ಣು ಮುಕ್ಕಿಸಿದ ಭಾರತ
ಕನ್ನಡಿಗ ನಿಕ್ಕಿನ್ ತಿಮ್ಮಯ್ಯ ಗಳಿಸಿಕೊಟ್ಟ ಹ್ಯಾಟ್ರಿಕ್ ಗೋಲುಗಳ ಸಹಾಯದಿಂದ ಭಾರತ ಪುರುಷರ ತಂಡ, ಶನಿವಾರ ನಡೆದ ಅಜ್ಲಾನ್ ಶಾ...

ಕಿವೀಸ್‍ಗೆ ಶರಣೆಂದ ಭಾರತ
ಭಾರತದ ಆಟಗಾರರು 24ನೇ ಸುಲ್ತಾನ್ ಅಜ್ಲಾನ್ ಶಾ ಕಪ್ ಹಾಕಿ ಟೂರ್ನಿಯಲ್ಲಿ ಭಾರಿ ಆಘಾತ ಅನುಭವಿಸಿದ್ದಾರೆ. ಸೋಮವಾರ ನಡೆದ ರೌಂಡ್ ರಾಬಿನ್ ಲೀಗ್ ಸುತ್ತಿನ ತನ್ನ ಎರಡನೇ ಪಂದ್ಯದಲ್ಲಿ ಭಾರತ 1-2 ಗೋಲುಗಳಿಂದ ನ್ಯೂಜಿಲೆಂಡ್ ವಿರುದಟಛಿ ಸೋಲನುಭವಿಸಿತು...

