ಕ್ರೀಡೆಭಾರತ ಹಾಕಿ ತಂಡಕ್ಕೆ ಮತ್ತೊಂದು ಸೋಲು, ಇನ್ನೂ ಒಂದು ಪಂದ್ಯ ಇರುವಂತೆಯೇ ಸರಣಿ ಗೆದ್ದ ಆಸ್ಟ್ರೇಲಿಯಾ
ಉತ್ತಮ ಆರಂಭವನ್ನು ಪಡೆದ ಹೊರತಾಗಿ ಕೂಡ ಭಾರತ ಹಾಕಿ ತಂಡ ಆಸ್ಟ್ರೇಲಿಯಾ ವಿರುದ್ಧ 1-5 ಗೋಲುಗಳ ಅಂತರದಲ್ಲಿ ಸೋಲನುಭವಿಸಿದೆ. ಮೊದಲಾರ್ಧದಲ್ಲಿ 1-0 ಗೋಲುಗಳ ಮುನ್ನಡೆ ಪಡೆದರೂ, ದ್ವಿತೀಯಾರ್ಧದಲ್ಲಿ ಭಾರತದ ರಕ್ಷಣಾ ವಲಯ ಕೈಕೊಡುವ ಮೂಲಕ ಸೋಲಿಗೆ ಕಾರಣವಾಯಿತು.