ರಾಜ್ಯಬೆಂಗಳೂರು: ಹೋರ್ಡಿಂಗ್ ಗಳು ಸ್ಪಷ್ಟವಾಗಿ ಕಾಣಲೆಂದು 30 ಮರಗಳಿಗೆ ವಿಷಪ್ರಾಶನ, ಕೊಡಲಿ ಏಟು!
ರಸ್ತೆ ಬದಿಯಲ್ಲಿ ಹಾಕಲಾಗಿರುವ ಹೋರ್ಡಿಂಗ್ಸ್ ಸರಿಯಾಗಿ ಕಾಣಿಸುತ್ತಿಲ್ಲ ಎಂಬ ಒಂದೇ ಕಾರಣಕ್ಕೆ ಬರೊಬ್ಬರಿ 30 ಮರಗಳಿಗೆ ಕೊಡಲಿ ಪೆಟ್ಟು ನೀಡಿ ಮತ್ತಷ್ಟು ಮರಗಳಿಗೆ ವಿಷ ಪ್ರಾಶನ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.