ದೇಶಜಮ್ಮು ಎನ್ ಕೌಂಟರ್ ನಲ್ಲಿ ಪ್ರಮುಖ ಹಿಜ್ಬುಲ್ ಕಮಾಂಡರ್ ಒಸಾಮಾ ಹತ
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಅಟ್ಟಹಾಸ ಮೆರೆಯಲು ಸಂಚು ರೂಪಿಸಿದ್ದ ಮೂವರು ಉಗ್ರರನ್ನು ಸೇನೆ ಸೆದೆಬಡಿದಿದ್ದು, ಈ ಮೂವರು ಮೃತ ಉಗ್ರರ ಪೈಕಿ ಕಣಿವೆ ರಾಜ್ಯದ ಮೋಸ್ಟ್ ನಟೋರಿಯಸ್ ಉಗ್ರ ಒಸಾಮಾ ಕೂಡ ಸೇರಿದ್ದಾನೆ ಎಂದು ತಿಳಿದುಬಂದಿದೆ.