ದೇಶಮುಂಬೈನ ಘಾಟ್ಕೋಪರ್ನಲ್ಲಿ ಫ್ಲೆಮಿಂಗೋಗಳ ಹಿಂಡಿಗೆ ವಿಮಾನ ಡಿಕ್ಕಿ; ಕನಿಷ್ಠ 29 ರಾಜಹಂಸಗಳು ಸಾವು
ಮುಂಬೈನ ಘಾಟ್ಕೋಪರ್ ಪ್ರದೇಶದಲ್ಲಿ ಫ್ಲೆಮಿಂಗೋಗಳ ಹಿಂಡು ವಿಮಾನಕ್ಕೆ ಸಿಲುಕಿ ಕನಿಷ್ಠ 29 ರಾಜಹಂಸಗಳು ಸಾವನ್ನಪ್ಪಿವೆ ಎಂದು ವನ್ಯಜೀವಿ ಕಲ್ಯಾಣ ಗುಂಪಿನ ಪ್ರತಿನಿಧಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.