ವಾಣಿಜ್ಯಮಧ್ಯಪ್ರಾಚ್ಯ ಉದ್ವಿಗ್ನ: ಗಗನಕ್ಕೇರಿದ ಕಚ್ಚಾ ತೈಲ ಬೆಲೆ; ಪ್ರತಿ ಬ್ಯಾರೆಲ್ಗೆ ದಾಖಲೆಯ 6,596 ರೂ ಗೆ ಹೆಚ್ಚಳ!
ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ನಲ್ಲಿ, ಏಪ್ರಿಲ್ ವಿತರಣೆಗೆ ಕಚ್ಚಾ ತೈಲ ಬೆಲೆ 10,530 ಲಾಟ್ಗಳಲ್ಲಿ ಪ್ರತಿ ಬ್ಯಾರೆಲ್ಗೆ 504 ರೂ. ಅಥವಾ ಶೇ. 8.27 ರಷ್ಟು ಹೆಚ್ಚಾಗಿ 6,596 ರೂ.ಗೆ ವಹಿವಾಟು ನಡೆಸಿತು.