ಇಡೀ ದೇಶದ ಗಮನ ಸೆಳೆದಿದ್ದ 2002ರ ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಾಡಿದ್ದ ಯಡವಟ್ಟುಗಳನ್ನು ಮುಂಬೈ ಹೆಚ್ಚುವರಿ ಪೊಲೀಸ್ ಆಯುಕ್ತ ಕೆ.ಎಂ.ಪ್ರಸನ್ನ ಅವರು ಪಟ್ಟಿ ಮಾಡಿದ್ದಾರೆ...