ರಾಜಧಾನಿ ದೆಹಲಿಯಲ್ಲಿ ಗುದ್ದೋಡು ಪ್ರಕರಣವೊಂದು ನಡೆದಿದ್ದು, ವೇಗವಾಗಿ ಬಂದ ಮರ್ಸಿಡಿಸ್'ಗೆ 17 ವರ್ಷದ ಯುವಕನೊಬ್ಬ ಬಲಿಯಾಗಿರುವ ಘಟನೆ ಭಾನುವಾರ ನಡೆದಿದೆ...