History

6 ತಿಂಗಳು ಫ್ರಾನ್ಸ್, 6 ತಿಂಗಳು ಸ್ಪೇನ್; ವರ್ಷಕ್ಕೆ ಎರಡು ಬಾರಿ ದೇಶ ಬದಲಿಸುವ ದ್ವೀಪ ಇದು! ಈ ಪ್ರದೇಶದ ರಹಸ್ಯವೇನು ಗೊತ್ತಾ?
ಜಗತ್ತಿನಲ್ಲಿ ಹಲವು ವಿಚಿತ್ರ ದ್ವೀಪಗಳಿವೆ, ಆದರೆ ಈ ದ್ವೀಪ ಮಾತ್ರ ಎಲ್ಲಕ್ಕಿಂತ ವಿಭಿನ್ನ. ಏಕೆಂದರೆ ಈ ದ್ವೀಪ ವರ್ಷಕ್ಕೆ ಎರಡು ಬಾರಿ ತನ್ನ ದೇಶವನ್ನು ಬದಲಾಯಿಸುತ್ತದೆ. ಆರು ತಿಂಗಳು ಫ್ರಾನ್ಸ್ ದೇಶದ ಆಡಳಿತದಲ್ಲಿದ್ದರೆ, ಇನ್ನೂ ಆರು ತಿಂಗಳು ಸ್ಪೇನ್ ದೇಶದ ಆಡಳಿತಕ್ಕೆ ಹೋಗುತ್ತದೆ.

INDIA ಪದಕ್ಕೆ ನಿಜವಾಗಿಯೂ ಫುಲ್ ಫಾರ್ಮ್ ಇದೆಯಾ? ಸಿಂಧೂ ನದಿಯಿಂದ ಹುಟ್ಟಿದ ನಮ್ಮ ದೇಶದ ಹೆಸರಿನ ಇಂಟರೆಸ್ಟಿಂಗ್ ಕಥೆ
ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಇಂಡಿಯಾ ಪದಕ್ಕೆ ಸಂಬಂಧಿಸಿದಂತೆ ಹತ್ತಾರು ರೀತಿಯ ಪೂರ್ಣ ರೂಪಗಳು ಹರಿದಾಡುತ್ತಲೇ ಇರುತ್ತವೆ. ಇದು ನಿಜವೊ ಅಥವಾ ಕೇವಲ ಕಲ್ಪನೆಯೋ ಎನ್ನುವ ಗೊಂದಲ ಬಹುತೇಕರಿಗೆ ಇದೆ. ಹಾಗಾದರೆ ವಾಸ್ತವದಲ್ಲಿ ಇಂಡಿಯಾ ಪದಕ್ಕೆ ಯಾವುದೇ ಅಧಿಕೃತ ವಿಸ್ತೃತ ರೂಪವಿದೆಯೇ?

ತಿರುಪತಿ ತಿಮ್ಮಪ್ಪನಿಗೆ ಮೊದಲ ಆರತಿ ಕರ್ನಾಟಕದ ಹೆಸರಿನಲ್ಲೇ ನಡೆಯುವುದೇಕೆ? ಈ ವಿಶೇಷ ಗೌರವ ಸಿಕ್ಕಿದ್ದು ಹೇಗೆ? ಬಹುತೇಕರಿಗೆ ಗೊತ್ತಿಲ್ಲದ ಇತಿಹಾಸ ಇಲ್ಲಿದೆ...
ವಿಜಯನಗರ ಸಾಮ್ರಾಜ್ಯದ ಪತನದ ಬಳಿಕವೂ ಕರ್ನಾಟಕದ ರಾಜವಂಶಗಳು ಹಾಗೂ ಮೈಸೂರು ಸಂಸ್ಥಾನ ತಿರುಮಲದೊಂದಿಗೆ ತಮ್ಮ ಸಂಬಂಧವನ್ನು ಮುಂದುವರಿಸಿದವು. ದೇವಸ್ಥಾನದ ನಿತ್ಯ ಕೈಂಕರ್ಯ, ಪೂಜೆ ಹಾಗೂ ಸೇವೆಗಳಿಗಾಗಿ ಅನೇಕ ದತ್ತಿಗಳು ಮತ್ತು ಆರ್ಥಿಕ ನೆರವು ನೀಡಲಾಯಿತು.

IPLನಲ್ಲಿ ಇತಿಹಾಸ ಸೃಷ್ಟಿ: Delhi Capitals ನೀಡಿದ 265 ರನ್ ಚೇಸ್ ಮಾಡಿ ದಾಖಲೆ ಬರೆದ Punjab Kings!
ಇಂಡಿಯನ್ ಪ್ರಿಮಿಯರ್ ಲೀಗ್ (IPL 2026) ನಲ್ಲಿ ಪಂಜಾಬ್ ಕಿಂಗ್ಸ್ ದಾಖಲೆಯ 265 ರನ್ ಚೇಸ್ ಮಾಡಿ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ 2 ವಿಕೆಟ್ ನಷ್ಟಕ್ಕೆ 264 ರನ್ ಪೇರಿಸಿತ್ತು.

ಇತಿಹಾಸವನ್ನು ಪ್ರಭಾವಿಸಿದ ಗ್ರಹಣಗಳು!!! (ವಿಜ್ಞಾನ ವಿಶೇಷ)
ವಿಜ್ಞಾನವು ಗ್ರಹಣವನ್ನು ಸರಳವಾಗಿ ವಿವರಿಸುತ್ತದೆ. ಭೂಮಿ, ಚಂದ್ರ ಮತ್ತು ಸೂರ್ಯನ ಸರಿಯಾದ ಸರಳೀಕರಣ. ಆದರೆ, ಜಗತ್ತಿನ ವಿವಿಧ ಸಂಸ್ಕೃತಿಗಳಲ್ಲಿ ಇದು ಕೇವಲ ಖಗೋಳ ಘಟನೆ ಅಲ್ಲ.

ಗಗನಯಾತ್ರಿ ಪಿನ್ ಇತಿಹಾಸ: 634 ಸಾಧಕರ ಯಾದಿಗೆ ಸೇರಿದ ಶುಭಾಂಶು ಶುಕ್ಲಾ (ಜಾಗತಿಕ ಜಗಲಿ)
"ನಾನು ನಂಬರ್ 634 ಎನಿಸಿಕೊಂಡಿದ್ದೇನೆ. ಇದು ನಿಜಕ್ಕೂ ಶ್ರೇಷ್ಠ ಗೌರವ" ಎಂದು ಶುಭಾಂಶು ಶುಕ್ಲಾ ಸಂಭ್ರಮದಿಂದ ಹೇಳಿದ್ದು, ಐಎಸ್ಎಸ್ ಮತ್ತು ಆಕ್ಸಿಯಮ್ ಸಿಬ್ಬಂದಿಗಳೂ ಅವರ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. "

India Vs England: 5 ವಿಕೆಟ್ ಪಡೆದು ಇತಿಹಾಸ ಸೃಷ್ಟಿಸಿದ Jasprit Bumrah; Wasim Akram ದಾಖಲೆ ಉಡೀಸ್!
ಇಂಗ್ಲೆಂಡ್ ವಿರುದ್ಧದ ಲೀಡ್ಸ್ ಟೆಸ್ಟ್‌ನ ಎರಡನೇ ದಿನದ ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರು.

ಅಮೆರಿಕವನ್ನು ಮತ್ತೆ ಗ್ರೇಟ್ ಮಾಡೋಣ ಎಂಬ ಹೇಳಿಕೆಯಲ್ಲಿರುವ ತೊಂದರೆ ಏನು ಗೊತ್ತಾ? (ತೆರೆದ ಕಿಟಕಿ)
ಟ್ರಂಪ್ ಈಗ ಅಮೆರಿಕದ ನೌಕಾಸೇನೆಯ ಭಾಗವಾದ ಮರೀನ್ ಬಲವನ್ನು ಲಾಸ್ ಏಂಜಲೀಸ್ ನಲ್ಲಿ ನಿಯೋಜಿಸುವ ಮಾತನಾಡಿದ್ದಾರೆ. ಅದಕ್ಕೆ ಸ್ಥಳೀಯ ಆಡಳಿತಾಧಿಕಾರಿಗಳ ಆಕ್ಷೇಪವೂ ಬಂದಿದೆ.

ಪಹಲ್ಗಾಮ್ ಇಸ್ಲಾಮಿಕ್ ಆಕ್ರಮಣ: 'ಕ್ವಿಕ್ ಫಿಕ್ಸ್' ಆಗ್ರಹಿಸುತ್ತಿರುವ ಹಿಂದು ಮನಸ್ಸು ತಿಳಿದಿರಬೇಕಾದ ಚರಿತ್ರೆಯ ಕಥನ! (ತೆರೆದ ಕಿಟಕಿ)
ಇಸ್ಲಾಮಿಕ್ ಆಕ್ರಮಣವನ್ನು ಅರ್ಥ ಮಾಡಿಕೊಳ್ಳುವಲ್ಲಿ ಹಾಗೂ ಹಿಮ್ಮೆಟ್ಟಿಸುವಲ್ಲಿ ಹಿಂದಿನ ರಾಜ ವ್ಯವಸ್ಥೆಗಳೇ ಮುಗ್ಗರಿಸಿವೆ. ವರ್ತಮಾನದ ರಾಜಕೀಯ ವ್ಯವಸ್ಥೆಯ ಗೋಜಲುಗಳಂತೂ ಇನ್ನೂ ಜಟಿಲ.

