ಆಸ್ಟ್ರೇಲಿಯಾ ವಿರುದ್ದ ಟೆಸ್ಟ್ ನಲ್ಲಿ ಬಾಂಗ್ಲಾದೇಶ 20 ರನ್ ಗಳಿಂದ ಜಯ ಸಾಧಿಸಿದೆ. ಢಾಕಾದಲ್ಲಿ ನಡೆಯುತ್ತಿದ್ದ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಬಾಂಗ್ಲಾಗೆ ಜಯ ಲಭಿಸಿದೆ.