ದೇಶ'ಸೆಂಗೋಲ್' ಕಥೆ: ನೆಹರೂರವರ 'ಗೋಲ್ಡನ್ ವಾಕಿಂಗ್ ಸ್ಟಿಕ್' ಎಂದು ಕರೆಯಲ್ಪಡುತ್ತಿದ್ದ ರಾಜದಂಡ ನೂತನ ಸಂಸತ್ತು ಭವನದಲ್ಲಿ ಪ್ರತಿಷ್ಠಾಪನೆಯಾಗಿದ್ದು ಹೇಗೆ?
ಆಗಸ್ಟ್ 1947 ರಲ್ಲಿ ಭಾರತ ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕಾಗ ಭಾರತೀಯರಿಗೆ ಅಧಿಕಾರದ ವರ್ಗಾವಣೆಯನ್ನು ಸೂಚಿಸುವ 'ಸೆಂಗೋಲ್'(ರಾಜದಂಡ) ಹಸ್ತಾಂತರಿಸಲಾಯಿತು. ಭಾರತ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ಸೆಂಗೋಲ್ ನ್ನು ಹಸ್ತಾಂತರಿಸಲ್ಪಟ್ಟಿತು.