ಪ್ರವಾಸನಿಜಾಮರ ವೈಭವದಿಂದ ಒಡೆಯರ್ರ ರಾಜಮರ್ಯಾದೆಯವರೆಗೆ: ದಕ್ಷಿಣ ಭಾರತದಲ್ಲಿ ತಪ್ಪದೇ ಭೇಟಿ ನೀಡಬೇಕಾದ ಭವ್ಯ ಅರಮನೆಗಳು ಇವು!
ದಕ್ಷಿಣ ಭಾರತದ ಅರಮನೆಗಳು ಭಾರತೀಯ, ಮೊಘಲ್, ಯುರೋಪಿಯನ್ ಮತ್ತು ಪರ್ಷಿಯನ್ ವಾಸ್ತುಶೈಲಿಗಳ ಅದ್ಭುತ ಸಂಯೋಜನೆಯಾಗಿದ್ದು, ಪ್ರತಿಯೊಂದು ಕಟ್ಟಡವೂ ತನ್ನದೇ ಆದ ವಿಶಿಷ್ಟ ಕಥೆಯನ್ನು ಹೇಳುತ್ತದೆ.