ದೇಶOperation Sindoor: ಚರಿತ್ರೆ ನಿರ್ಮಿಸಿದ ಭಾರತ; Pak ವಿರುದ್ಧದ ಉಳಿದೆಲ್ಲಾ ಕಾರ್ಯಾಚರಣೆಗಳಿಗಿಂತ ಇದು ಭಿನ್ನ ಹೇಗೆ ಗೊತ್ತೆ?
ಹಲವು ಕಾರಣಗಳಿಂದಾಗಿ ಆಪರೇಷನ್ ಸಿಂಧೂರ್ ಪಾಕ್ ವಿರುದ್ಧದ ಭಾರತದ ಉಳಿದೆಲ್ಲಾ ಕಾರ್ಯಾಚರಣೆಗಳಿಗಿಂತಲೂ ಭಿನ್ನವಾದ ಗುರಿ ನಿರ್ದಿಷ್ಟ ಕಾರ್ಯಾಚರಣೆ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.