ರಾಜಕೀಯಹಿರಿಯೂರು ಉಪಚುನಾವಣೆಯಲ್ಲಿ ಸ್ಪರ್ಧಿಸಲು ಸುಧಾಕರ್ ಪತ್ನಿ ಹಿಂದೇಟು: ರಾಜಕೀಯ ಅಖಾಡ ಪ್ರವೇಶಕ್ಕೆ ಪುತ್ರ ಸಜ್ಜು!
ಹಿರಿಯೂರು ಮುಂಬರುವ ತಿಂಗಳುಗಳಲ್ಲಿ ಉಪಚುನಾವಣೆ ಎದುರಿಸುವ ಸಾಧ್ಯತೆ ಇದೆ. ತಂದೆ ಸಚಿವರಾಗಿದ್ದಾಗ ಅವರ ಜೊತೆ ವಿರಳವಾಗಿ ಕಾಣಿಸಿಕೊಂಡಿದ್ದರೂ, ಸುಹಾಸ್ ಈಗ ರಾಜಕೀಯವಾಗಿ ಸಕ್ರಿಯರಾಗಿದ್ದಾರೆ.