ರಾಜ್ಯKIA ಯಿಂದ ಬೆಂಗಳೂರಿಗೆ ಖಾಸಗಿ ಟ್ಯಾಕ್ಸಿ ಬಾಡಿಗೆ ಹೆಚ್ಚಳ; ಪ್ರತಿಭಟನೆ!
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಗರಕ್ಕೆ ಬರುವ ಪ್ರಯಾಣಿಕರಿಗೆ ಪ್ರಯಾಣ ದರವನ್ನು ಹೆಚ್ಚಿಸುವ ಕ್ರಮವಾಗಿ, ನಿಲ್ದಾಣದ ಆಗಮನ ಪ್ರದೇಶಕ್ಕೆ ಪ್ರವೇಶಿಸುವ ಖಾಸಗಿ ಟ್ಯಾಕ್ಸಿಗಳಿಗೆ (ಹಳದಿ ಬೋರ್ಡ್ಗಳು) ಸೋಮವಾರ ಬೆಳಿಗ್ಗೆಯಿಂದ 150 ರೂಪಾಯಿ ಶುಲ್ಕವನ್ನು ಪರಿಚಯಿಸಲಾಗಿದೆ.