ರಾಜಕೀಯಶೀಘ್ರದಲ್ಲೇ ಕಾಂಗ್ರೆಸ್ ನಾಯಕ ಹೆಚ್.ಆರ್. ಗವಿಯಪ್ಪ ಬಿಜೆಪಿಗೆ ಸೇರ್ಪಡೆ
ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ವಿಜಯನಗರ ಕ್ಷೇತ್ರದ ರಾಜಕೀಯ ಬೆಳವಣಿಗೆ ದಿನೇದಿನೇ ಬದಲಾಕುತ್ತಿದ್ದು. ತೀವ್ರ ಕುತೂಹಲವನ್ನು ಮೂಡಿಸುತ್ತಿದೆ. ಹೊಸಪೇಟೆ ಮಾಜಿ ಶಾಸಕ ಆನಂತ್ ಸಿಂಗ್ ಅವರನ್ನು ತಮ್ಮ ತೋಳಿನಲ್ಲಿ ಬಂಧಿಸಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದ್ದು...