ದೇಶ"ಬಾಳಾ ಸಾಹೇಬರ ಹೆಸರಿನಲ್ಲಿ ಯಾಕೆ ಮತ ಕೇಳುತ್ತಿದ್ದೀರಿ? ಮುಗಿಯಿತಾ ನಿಮ್ಮ ಮೋದಿ ಯುಗ?: ಶಿವಸೇನೆ
ಶಿವಸೇನೆ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಅವರ "ಕನಸು" ನನಸಾಗಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಹೇಳಿಕೆಯು ಮರಾಠಿ ಏಕತೆಯನ್ನು ಮುರಿಯುವ ತಂತ್ರ ಎಂದು ಮಂಗಳವಾರ...