ದೇಶಭಾರತದಲ್ಲಿ ಬಾಂಬ್ ಸ್ಫೋಟ, ಪ್ರಧಾನಿ ಮೋದಿಯನ್ನು ಕೊಲ್ಲುವ ಬೆದರಿಕೆ ಸಂದೇಶ; ತನಿಖೆ ಆರಂಭಿಸಿದ ಪುಣೆ ಪೊಲೀಸರು
ಮಹಾರಾಷ್ಟ್ರದ ಪುಣೆಯ ವ್ಯಕ್ತಿ ನಡೆಸುತ್ತಿರುವ ಹಿಂದೂ ಧರ್ಮದ ಕುರಿತಾದ ಸಂಗತಿಗಳಿಗೆ ಮೀಸಲಾದ ವೆಬ್ಸೈಟ್ಗೆ ಭಾರತದಲ್ಲಿ ಬಾಂಬ್ ಸ್ಫೋಟ ಮತ್ತು ಪ್ರಧಾನಿ ನರೇಂದ್ರ ಮೋದಿಯನ್ನು ಕೊಲ್ಲುವುದಾಗಿ ವ್ಯಕ್ತಿಯೊಬ್ಬರಿಂದ ಕಾಮೆಂಟ್ ಬಂದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.