ವಿದೇಶಪಾಕಿಸ್ತಾನದ ಈ ಹಿಂದೂ ದೇವಾಲಯವು ಮುಸ್ಲಿಂ ಯುವಕರ ಜೀವನಾಧಾರ ಮೂಲ ಹೇಗೆ ಗೊತ್ತೆ?
ಪಾಕಿಸ್ತಾನದ ಅತಿದೊಡ್ಡ ಮಹಾನಗರದಲ್ಲಿನ 200 ವರ್ಷಗಳಷ್ಟು ಹಳೆಯ ದೇವಾಲಯ ದೇಶದ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಪ್ರಮುಖ ಪೂಜಾ ಸ್ಥಳ ಮಾತ್ರವಲ್ಲದೆ ಈ ಪ್ರದೇಶದ ಯುವ ಮತ್ತು ಉದ್ಯಮಶೀಲ ಮುಸ್ಲಿಂ ಹುಡುಗರಿಗೆ ಜೀವನೋಪಾಯದ ಮೂಲವಾಗಿದೆ