ದೇಶಜಿ20 ಶೃಂಗಸಭೆ: ನಾನು ಹೆಮ್ಮೆಯ ಹಿಂದೂ, ಭಾರತಕ್ಕೆ ಬಂದಿಳಿದ ನಂತರ ಬ್ರಿಟನ್ ಪ್ರಧಾನಿ ಹೇಳಿದ್ದಿಷ್ಟು!
ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಭಾರತಕ್ಕೆ ಬಂದಿದ್ದಾರೆ. ಭಾರತಕ್ಕೆ ಬಂದ ಬಳಿಕ ಸಂದರ್ಶನ ನೀಡಿರುವ ಅವರು, ಖಲಿಸ್ತಾನ್ ಸಮಸ್ಯೆ, ರಷ್ಯಾ-ಉಕ್ರೇನ್ ಯುದ್ಧದಲ್ಲಿ ಭಾರತದ ನಿಲುವು, ಪ್ರಧಾನಿ ಮೋದಿ ಜತೆಗಿನ ಸಂಬಂಧ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ.