ದೇಶನರ್ಸ್'ನಲ್ಲಿ ಕೊರೋನಾ ಪಾಸಿಟಿವ್: ದೆಹಲಿಯ ಅತೀದೊಡ್ಡ ಆಸ್ಪತ್ರೆ ಸೀಲ್!
ರಾಷ್ಟ್ರರಾಜಧಾನಿ ದೆಹಲಿಯ ಅತೀದೊಡ್ಡ ಆಸ್ಪತ್ರೆ ಎಂದೇ ಹೇಳಲಾಗುವ ಹಿಂದೂ ರಾವ್ ಆಸ್ಪತ್ರೆಯಲ್ಲಿ ನರ್ಸ್ ಒಬ್ಬರಲ್ಲಿ ಕೊರೋನಾ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನೇ ಸೀಲ್ ಮಾಡಲಾಗಿದೆ ಎಂದು ಭಾನುವಾರ ವರದಿಗಳಿಂತ ತಿಳಿದುಬಂದಿದೆ.