ವಿದೇಶಬಾಂಗ್ಲಾದೇಶ: ಹಿಂದೂ ಸನ್ಯಾಸಿ, ಅನುಯಾಯಿಗಳ ವಿರುದ್ಧ ಎಫ್ಐಆರ್
164 ಗುರುತಿಸಲ್ಪಟ್ಟ ವ್ಯಕ್ತಿಗಳು ಮತ್ತು 400 ರಿಂದ 500 ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ದೇಶದ್ರೋಹದ ಆರೋಪದ ಮೇಲೆ ಬಂಧಿಸಲಾದ ಹಿಂದೂ ನಾಯಕನನ್ನು ಪ್ರಮುಖ ಆರೋಪಿಯನ್ನಾಗಿ ಮಾಡಲಾಗಿದೆ ಎಂದು ಢಾಕಾ ಟ್ರಿಬ್ಯೂನ್ ಪತ್ರಿಕೆ ಹೇಳಿದೆ.