ದೇಶಲಾಕ್ ಡೌನ್ ಸಂಕಷ್ಟ: ಮುಸ್ಲಿಂ ಸಮುದಾಯದ ಜನರಿಂದ ಹಿಂದೂ ವ್ಯಕ್ತಿಯ ಶವ ಸಂಸ್ಕಾರ
ಲಾಕ್ ಡೌನ್ ನಿಂದಾಗಿ ಮೃತನ ಸಂಬಂಧಿಗಳು ಅಂತ್ಯಕ್ರಿಯೆಗೆ ಆಗಮಿಸಲು ಆಗದೆ ಇದ್ದ ಕಾರಣ ಮುಸ್ಲಿಂ ಸಮುದಾಯದ ಸದಸ್ಯರು ಸೇರಿ ತಮ್ಮ ಪಕ್ಕದ ಮನೆಯಲ್ಲಿದ್ದ 72 ವರ್ಷದ ಹಿಂದೂ ವೃದ್ದನ ಅಂತಿಮ ವಿಧಿಗಳನ್ನು ನೆರವೇರಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.