ವಿದೇಶಬಾಂಗ್ಲಾ ಹಿಂಸಾಚಾರ: ಹಿಂದೂ ಕ್ರಿಕೆಟಿಗ ಲಿಟನ್ ದಾಸ್ ಮನೆಯೆಂದು ಸುಟ್ಟ ಇಸ್ಲಾಮಿಸ್ಟ್ಗಳು ಕಕ್ಕಾಬಿಕ್ಕಿ, ವಿಡಿಯೋ ವೈರಲ್!
ಬಾಂಗ್ಲಾದೇಶ ಪ್ರತಿಭಟನಾಕಾರರ ದಂಗೆಯಿಂದಾಗಿ ಸರ್ಕಾರ ಪತನವಾಗಿದ್ದು, ಶೇಖ್ ಹಸೀನಾ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಬೇಕಾಯಿತು. ಇದಾದ ನಂತರ ದೇಶಾದ್ಯಂತ ಬೆಂಕಿ ಹಚ್ಚುವುದು ಮತ್ತು ವಿಧ್ವಂಸಕ ಕೃತ್ಯಗಳೂ ನಡೆದವು.