ದೇಶಕೇರಳ: ಅಪರೂಪದಲ್ಲಿ ಅಪರೂಪ, ಹಿಂದೂ ದಂಪತಿ ವಿವಾಹ ಮಹೋತ್ಸವಕ್ಕೆ ಸಜ್ಜಾದ ಮಸೀದಿ!
ದೇಶದಲ್ಲಿ ಜಾತ್ಯತೀತ ಮನೋಭಾವ ದುರ್ಬಲವಾಗಿರುವ ಕಾಲದಲ್ಲಿ ಅಪರೂಪದಲ್ಲಿ ಅಪರೂಪ ಎಂಬಂತೆ ಕೇರಳದ ಮಸೀದಿಯೊಂದರ ಆವರಣದಲ್ಲಿ ಹಿಂದೂ ಯುವತಿಯ ವಿವಾಹವನ್ನು ಮಾಡಲು ಚೇರಾವಲ್ಲಿ ಮುಸ್ಲಿಂ ಜಾಮತ್ ಸದಸ್ಯರು ಸಿದ್ಧತೆ ನಡೆಸುತ್ತಿದ್ದಾರೆ.