ರಾಜ್ಯಬಟ್ಟೆ ಬಿಚ್ಚಿಸಿ ಬೆತ್ತಲೆ ಓಡಿಸ್ತೀನಿ..: Traffic Police ಗೆ 'ಕೈ' ಸನ್ನೆ ಮಾಡಿ ಹಿಂದಿ ಮಹಿಳೆಯಿಂದ ಅಶ್ಲೀಲ ನಿಂದನೆ; Video!
ಈ ಬಾರಿ ಹಿಂದಿ ಮಾತನಾಡುವ ಮಹಿಳೆಯೊಬ್ಬಳು ಸಾರ್ವಜನಿಕವಾಗಿಯೇ ಮಹಿಳಾ ಸಂಚಾರಿ ಪೊಲೀಸ್ ಅಧಿಕಾರಿ ಹಾಗೂ ಸಂಚಾರಿ ಪುರುಷ ಪೊಲೀಸ್ ಗೆ ಅಶ್ಲೀಲ ಪದಗಳನ್ನು ಬಳಕೆ ಮಾಡಿದ್ದಾಳೆ.