ಸಿನಿಮಾ ಸುದ್ದಿಭಾಷಾ ವಿವಾದದ ಸುಳಿಯಲ್ಲಿ ನಟ ಶಿವಣ್ಣ: ತೀವ್ರ ಆಕ್ಷೇಪದ ನಂತರ ಎಡವಟ್ಟಿಗೆ ಕ್ಷಮೆ ಕೋರಿದ ಸೆಂಚುರಿ ಸ್ಟಾರ್!
ಇದಕ್ಕೆ ಸಾಕಷ್ಟು ಟೀಕೆ ಕೇಳಿ ಬಂದಿತ್ತು. ಶಿವಣ್ಣ ಹೀಗೆ ಮಾಡಿದರೆ ಹೇಗೆ ಎಂದು ಎಲ್ಲರೂ ಪ್ರಶ್ನೆ ಮಾಡಿದ್ದರು. ಇದಕ್ಕೆ ಅವರು ಈಗ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ. ತಪ್ಪಾಗಿ ಹಾಗೆ ಮಾತನಾಡಿದೆ ಎಂದು ಕ್ಷಮೆ ಕೇಳಿದ್ದಾರೆ.