Hindi films

ನೇಪಾಳದಲ್ಲಿ ಆದಿಪುರುಷ್ ಸಿನಿಮಾ ಹೊರತುಪಡಿಸಿ ಎಲ್ಲಾ ಹಿಂದಿ ಸಿನಿಮಾಗಳ ಪ್ರದರ್ಶನ ಪುನಾರಂಭ
ನೇಪಾಳದಲ್ಲಿ ಆದಿಪುರುಷ್ ಸಿನಿಮಾ ಹೊರತುಪಡಿಸಿ ಎಲ್ಲಾ ಹಿಂದಿ ಸಿನಿಮಾಗಳ ಪ್ರದರ್ಶನವನ್ನೂ ಪುನಾರಂಭ ಮಾಡಲಾಗಿದೆ.

ಹಿಂದಿ ಸಿನಿಮಾಗಳು ನನಗೆ ಆತ್ಮ ತೃಪ್ತಿಯನ್ನು ನೀಡುತ್ತವೆ: ತೆಲುಗು ನಟ ನಾಗಾರ್ಜುನ
ತಮ್ಮ ಆತ್ಮವನ್ನು ತೃಪ್ತಿಪಡಿಸುವ ಅನುಭವಕ್ಕಾಗಿ ಯಾವಾಗಲೂ ನಾನು ಹುಡುಕುತ್ತೇನೆ ಮತ್ತು ಬಾಲಿವುಡ್ನಿಂದ ದೂರವಿದ್ದ ಹಲವು ವರ್ಷಗಳ ನಂತರ ನಾನು 'ಬ್ರಹ್ಮಾಸ್ತ್ರ ಭಾಗ 1: ಶಿವ' ಸಿನಿಮಾವನ್ನು ಕೈಗೆತ್ತಿಕೊಳ್ಳಲು ಇದುವೇ ಕಾರಣ ಎಂದು ತೆಲುಗು ಸಿನಿಮಾ ರಂಗದ ಹಿರಿಯ ನಟ ನಾಗಾರ್ಜುನ ಹೇಳಿದ್ದಾರೆ.

