Hindenburg

SEBI ಕ್ಲೀನ್ ಚಿಟ್ ಎಫೆಕ್ಟ್: ಒಂದೇ ದಿನದಲ್ಲಿ Adani Group ಮೌಲ್ಯ 69 ಸಾವಿರ ಕೋಟಿ ರೂ ಏರಿಕೆ!
ಹಿಂಡನ್ ಬರ್ಗ್ ಆರೋಪಗಳಿಗೆ ಸಂಬಂಧಿಸಿದಂತೆ ಅದಾನಿ ಗ್ರೂಪ್‌ಗೆ ಸೆಬಿ ಕ್ಲೀನ್ ಚಿಟ್ ನೀಡಿದ್ದು, 'ಹಿಂಡೆನ್‌ಬರ್ಗ್‌ನ ಆರೋಪಗಳಲ್ಲಿ ಅರ್ಹತೆ ಇಲ್ಲ, ಪುರಾವೆಗಳ ಕೊರತೆ ಇದೆ ಎಂದು ಹೇಳಿದೆ.

Hindenburg: Gautam Adani ಗೆ ಬಿಗ್ ರಿಲೀಫ್; SEBI ಕ್ಲೀನ್ ಚಿಟ್!
ಹಿಂಡನ್ ಬರ್ಗ್ ಆರೋಪಗಳಿಗೆ ಸಂಬಂಧಿಸಿದಂತೆ ಅದಾನಿ ಗ್ರೂಪ್‌ಗೆ ಸೆಬಿ ಕ್ಲೀನ್ ಚಿಟ್ ನೀಡಿದ್ದು, 'ಹಿಂಡೆನ್‌ಬರ್ಗ್‌ನ ಆರೋಪಗಳಲ್ಲಿ ಅರ್ಹತೆ ಇಲ್ಲ, ಪುರಾವೆಗಳ ಕೊರತೆ ಇದೆ ಎಂದು ಹೇಳಿದೆ.

Hindenburg Research: ಅದಾನಿ ಸಾಮ್ರಾಜ್ಯ ಅಲುಗಾಡಿಸಿದ್ದ ಸಂಸ್ಥೆ ಕಾರ್ಯಾಚರಣೆ ಸ್ಥಗಿತ; ಕೈಗೆತ್ತಿಕೊಂಡಿದ್ದ ಎಲ್ಲಾ ಕೆಲಸ ಪೂರ್ಣ ಎಂದ ಸಂಸ್ಥಾಪಕ
2017ರಲ್ಲಿ ಸುಮಾರು 10 ಸಿಬ್ಬಂದಿಯೊಂದಿಗೆ ಸಣ್ಣ ಮಟ್ಟದಲ್ಲಿ ಸ್ಥಾಪನೆಯಾದ ಹಿಂಡನ್‌ಬರ್ಗ್, ಕಡಿಮೆ ಅವಧಿಯಲ್ಲಿ ಭಾರತ ಅದಾನಿ ಗ್ರೂಪ್ ಸೇರಿದಂತೆ ಜಗತ್ತಿನ ದೈತ್ಯ ಕಾರ್ಪೋರೇಟ್ ಕಂಪನಿಗಳ ಲೆಕ್ಕಪತ್ರ ದೋಷಗಳು ಸೇರಿದಂತೆ ಹಲವು ಅಕ್ರಮಗಳನ್ನು ಬಯಲಿಗೆಳೆದಿತ್ತು.

Gautam Adani ಗೆ ಸೇರಿದ 5 ಸ್ವಿಸ್ ಬ್ಯಾಂಕ್ ಖಾತೆ ಫ್ರೀಜ್, 310 ಮಿಲಿಯನ್ ಡಾಲರ್ ಸ್ಥಗಿತ: Hindenburg ಮತ್ತೊಂದು ವರದಿ!
ಸ್ವಿಸ್ ತನಿಖಾ ಸುದ್ದಿ ತಾಣ ಗೋಥಮ್ ಸಿಟಿಯನ್ನು ಉಲ್ಲೇಖಿಸಿ ಹಿಂಡನ್ ಬರ್ಗ್ ಈ ವರದಿ ಬಿಡುಗಡೆ ಮಾಡಿದೆ ಎನ್ನಲಾಗಿದೆ.

ಹಿಂಡೆನ್ ಬರ್ಗ್: ಸೆಬಿ ಮುಖ್ಯಸ್ಥರ ರಾಜೀನಾಮೆ, ಜೆಪಿಸಿ ತನಿಖೆಗೆ ಆಗ್ರಹ; ಅಗಸ್ಟ್ 22ಕ್ಕೆ ದೇಶಾದ್ಯಂತ ಪ್ರತಿಭಟನೆಗೆ ಕಾಂಗ್ರೆಸ್ ಕರೆ
ಸೆಬಿ ಮುಖ್ಯಸ್ಥರ ರಾಜೀನಾಮೆ ಮತ್ತು ಅದಾನಿ ವಿಷಯದ ಬಗ್ಗೆ ಜೆಪಿಸಿ ತನಿಖೆಗೆ ಒತ್ತಾಯಿಸಿ ಆಗಸ್ಟ್ 22 ರಂದು ಪಕ್ಷವು ರಾಷ್ಟ್ರವ್ಯಾಪಿ ಹೋರಾಟ

ಮಾಧವಿ SEBIಗೆ ಸೇರುವ ಮೊದಲೇ IIFL ಫಂಡ್‌ನಲ್ಲಿ ಖಾಸಗಿ ವ್ಯಕ್ತಿಯಾಗಿ ಹೂಡಿಕೆ ಮಾಡಲಾಗಿತ್ತು: ಬುಚ್ ದಂಪತಿ
ಐಐಎಫ್‌ಎಲ್ ವೆಲ್ತ್ ಮ್ಯಾನೇಜ್‌ಮೆಂಟ್‌ನಿಂದ ಪ್ರಚಾರ ಮಾಡಿದ ಫಂಡ್‌ನಲ್ಲಿ ತಮ್ಮ ಹೂಡಿಕೆಯನ್ನು ಸಿಂಗಾಪುರ ಮೂಲದ ಖಾಸಗಿ ಪ್ರಜೆಗಳಾಗಿದ್ದಾಗ ಮಾಡಲಾಗಿತ್ತು. ಅದು ಮಾಧವಿ ಸೆಬಿಗೆ ಸೇರುವ ಎರಡು ವರ್ಷಗಳ ಮೊದಲು ಎಂದು ಹೇಳಿದ್ದಾರೆ.

ಅದಾನಿ ಷೇರು ಹಗರಣ: ಹಿಂಡೆನ್‌ಬರ್ಗ್ ಆರೋಪ ನಿರಾಕರಿಸಿದ ಮಾಧವಿ ಬುಚ್, ಸೆಬಿ X ಖಾತೆ ಲಾಕ್!
ಹಿಂಡೆನ್‌ಬರ್ಗ್ ಆರೋಪಗಳು ಆಧಾರರಹಿತವಾಗಿವೆ ಎಂದಿರುವ ಮಾಧವಿ ಬುಚ್ ಮತ್ತು ಧವಲ್ ಬುಚ್, ತಮ್ಮ ಹಣಕಾಸು ವ್ಯವಹಾರಗಳು ತೆರೆದ ಪುಸ್ತಕವಿದ್ದಂತೆ ಎಂದು ಪ್ರತಿಪಾದಿಸಿದ್ದಾರೆ.

ಅದಾನಿ ಗ್ರೂಪ್ ನಲ್ಲಿ ಸೆಬಿ ಮುಖ್ಯಸ್ಥೆ ಮತ್ತು ಆಕೆಯ ಪತಿ ಷೇರು ಹೊಂದಿದ್ದರು: ಹಿಂಡೆನ್‌ಬರ್ಗ್ ವರದಿ
ಹಿಂಡೆನ್‌ಬರ್ಗ್ ರಿಸರ್ಚ್ ಮತ್ತೊಂದು ತನಿಖಾ ವರದಿಯನ್ನು ಬಿಡುಗಡೆ ಮಾಡಿದ್ದು ಸೆಬಿ ಅಧ್ಯಕ್ಷೆ ಮಾಧವಿ ಬುಚ್ ಮತ್ತು ಅವರ ಪತಿ ಅದಾನಿ ಮನಿ ಸೈಫನಿಂಗ್ ಹಗರಣದಲ್ಲಿ ಬಳಸಲಾದ ಆಫ್‌ಶೋರ್ ಫಂಡ್‌ನಲ್ಲಿ ಪಾಲನ್ನು ಹೊಂದಿದ್ದರು ಎಂದು ಆರೋಪಿಸಿದೆ.

'ಸದ್ಯದಲ್ಲಿಯೇ ಭಾರತದಲ್ಲಿ ಮತ್ತೊಂದು ದೊಡ್ಡ...': ಹಿಂಡನ್ ಬರ್ಗ್ ಎಚ್ಚರಿಕೆ!
ಟ್ವೀಟ್ ಅಷ್ಟೇ ವೇಗವಾಗಿ ವೈರಲ್ ಆಗಿದ್ದು ನಾನಾ ಪ್ರತಿಕ್ರಿಯೆಗಳು ಬರುತ್ತಿವೆ. ಹಿಂಡೆನ್‌ಬರ್ಗ್ ಈ ಹಿಂದೆ ಅನೇಕ ಉನ್ನತ ಸಂಸ್ಥೆಗಳ ಮೇಲೆ ವಿವರವಾದ ಸಂಶೋಧನೆ ನಡೆಸಿ ಪ್ರಸಿದ್ಧವಾಗಿದೆ.

