HIMS

ಹಾಸನ: HIMS ವೈದ್ಯರ ಎಡವಟ್ಟು; ಎಡಗಾಲು ಬದಲು ಮಹಿಳೆಯ ಬಲಗಾಲಿಗೆ ಶಸ್ತ್ರಚಿಕಿತ್ಸೆ!
ಚಿಕ್ಕಮಗಳೂರು ಜಿಲ್ಲೆ ಬೂಚನಹಳ್ಳಿ ಜ್ಯೋತಿ ಎಂಬುವರು ಎರಡು ವರ್ಷದ ಹಿಂದೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡ ಎಡಗಾಲಿಗೆ ರಾಡ್ ಅಳವಡಿಸಲಾಗಿತ್ತು.

ಕೊರೋನಾ ಸೋಂಕಿತರ ಹೋಂ ಕ್ವಾರಂಟೈನ್ ಸೇವೆ: ಹಿಮ್ಸ್ ಗೆ ಮೊದಲ ಸ್ಥಾನ
ಕೋವಿಡ್ ಚಿಕಿತ್ಸಾ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಹಾಸನ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (ಹಿಮ್ಸ್) ಹೋಂ ಕ್ವಾರಂಟೈನ್ ಸೇವೆಯಲ್ಲಿಯೂ ರಾಜ್ಯದಲ್ಲೇ ಅಗ್ರಸ್ಥಾನ ಪಡೆದುಕೊಂಡಿದೆ.

