ಬಾಲಿವುಡ್ಖ್ಯಾತ ಗಾಯಕರಿಗಿಂತ ಹೆಚ್ಚು, ಮೊದಲ ಹಾಡಿಗೆ ರಾನುಗೆ ಹಿಮೇಶ್ ಕೊಟ್ಟ ಸಂಭಾವನೆ ಕೇಳಿದ್ರೆ ನಿಜಕ್ಕೂ ಭೇಷ್ ಅಂತೀರಾ!
ಹೊಟ್ಟೆ ಪಾಡಿಗಾಗಿ ಪಶ್ಚಿಮ ಬಂಗಾಳದಲ್ಲಿ ಹಾಡು ಹೇಳಿ ಭಿಕ್ಷೆ ಬೇಡಿ ಬದುಕುತ್ತಿದ್ದ ರಾನು ಮಂಡಲ್ ಅವರಿಗೆ ಬಾಲಿವುಡ್ ಸಂಗೀತ ನಿರ್ದೇಶಕ ಹಿಮೇಶ್ ರೇಶಮಿಯಾ ತಮ್ಮ ಚಿತ್ರದಲ್ಲಿ ಹಾಡೊಂದನ್ನು ಹಾಡಿಸಿದ್ದು ಆ ಹಾಡಿಗಾಗಿ ರಾನು ಹಿಮೇಶ್ ರೇಶಮಿಯಾ ಕೊಟ್ಟಿರುವ ಸಂಭಾವನೆ...