ಕ್ರಿಕೆಟ್Ranji Trophy: ವಿರಾಟ್ ದೌರ್ಬಲ್ಯ ಬಸ್ ಡ್ರೈವರ್ಗೂ ಗೊತ್ತ? ಕೊಹ್ಲಿ ವಿಕೆಟ್ ಪಡೆದ ಹಿಮಾಂಶು ಹೇಳಿಕೆ ವೈರಲ್!
ವಿಶ್ವ ಕಂಡ ಶ್ರೇಷ್ಠ ಆಟಗಾರರಲ್ಲಿ ವಿರಾಟ್ ಕೊಹ್ಲಿಯೂ ಒಬ್ಬರು. ಅಂತಹ ಆಟಗಾರನ ವಿಕೆಟ್ ಪಡೆಯಬೇಕು ಎಂಬ ಹಂಬಲ ಎಲ್ಲರಿಗೂ ಇರುತ್ತದೆ. ಇನ್ನು ರಣಜಿ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ದೆಹಲಿ ಪರ ಆಡಿದ್ದರು.