Himachalpradesh

ಹಿಮಾಚಲ ಪ್ರದೇಶ: ಬಿಜೆಪಿ ಹಿರಿಯ ಶಾಸಕ ನರೀಂದರ್ ಬರಗಟಾ ಕೋವಿಡ್ ಗೆ ಬಲಿ
ಹಿಮಾಚಲ ಪ್ರದೇಶ ವಿಧಾನಸಭೆಯ ಮುಖ್ಯ ಸಚೇತಕ ಮತ್ತು ಬಿಜೆಪಿ ಶಾಸಕ ನರೀಂದರ್ ಬರಾಗಟಾ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ.

ಹಿಮಾಚಲ ಪ್ರದೇಶ : 1968 ರಲ್ಲಿ ನಡೆದಿದ್ದ ವಿಮಾನ ದುರಂತದಲ್ಲಿ ಬಲಿಯಾದವರ ದೇಹ ಪತ್ತೆ
50 ವರ್ಷಗಳ ನಂತರ ಹಿಮಾಚಲ ಪ್ರದೇಶದ ಡಾಕಾ ಗ್ರೇಸಿಯರ್ ವಾಯುನೆಲೆಯಲ್ಲಿ 1968 ರಲ್ಲಿ ನಡೆದಿದ್ದ ವಾಯುಪಡೆ ವಿಮಾನ ದುರಂತದಲ್ಲಿ ಮೃತಪಟ್ಟವರ ದೇಹಗಳು ಪತ್ತೆಯಾಗಿವೆ

