ವಿದೇಶBungee ಜಂಪಿಂಗ್ ದುರಂತ ಬೆನ್ನಲ್ಲೇ ಮತ್ತೊಂದು ಅವಘಡ; Hiking ವೇಳೆ 100 ಅಡಿ ಆಳಕ್ಕೆ ಬಿದ್ದು ಬ್ರೆಜಿಲ್ ಮಹಿಳೆ ಸಾವು!
ಹೈಕಿಂಗ್ ವೇಳೆ 59 ವರ್ಷದ ರೋಸ್ಮೇರಿ ಸುಜಾರ್ಟ್ ಗಾರ್ಸಿಯಾ ಎಂಬ ಮಹಿಳೆ ಕಾಲು ಜಾರಿ ಗುಡ್ಡದಿಂದ ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.