ದೇಶಮಧ್ಯ ಪ್ರದೇಶ: ಹಿಜಾಬ್ ವಿವಾದ, ಶಾಲೆ ವಿರುದ್ಧ ಪ್ರಕರಣ ದಾಖಲು
ಸಮವಸ್ತ್ರದ ಭಾಗವಾಗಿ ವಿದ್ಯಾರ್ಥಿನಿಯರು ಹಿಜಾಬ್ ರೀತಿಯ ಹೆಡ್ ಸ್ಕಾರ್ಫ್ ಧರಿಸುವಂತೆ ಮಾಡಿರುವ ಆರೋಪದಿಂದಾಗಿ ವಿವಾದದ ಕೇಂದ್ರವಾಗಿರುವ ದಾಮೋಹ್ ಜಿಲ್ಲೆಯ ಖಾಸಗಿ ಶಾಲೆಯೊಂದರ ವಿರುದ್ಧ ಮಧ್ಯ ಪ್ರದೇಶ ಸರ್ಕಾರ ಪ್ರಕರಣ ದಾಖಲಿಸಿದೆ ಎಂದು ಗೃಹ ಸಚಿವ ನಾರೋಟ್ಟಮ್ ಮಿಶ್ರಾ ಗುರುವಾರ ತಿಳಿಸಿದ್ದಾರೆ.