ದೇಶ'ಹೆದ್ದಾರಿ ಕಾಮಗಾರಿ ವಿಳಂಬ, ಆಲ್ಕೋಹಾಲ್ ಸಮಸ್ಯೆಗೆ ಟ್ರಂಪ್ ಕಾರಣ'; ಆ ವ್ಯಕ್ತಿ ವಿಚಾರದಲ್ಲಿ ನಾವು ತಲೆ ಹಾಕದಿರುವುದೇ ಒಳ್ಳೆಯದು: ಬಿಜೆಪಿ ನಾಯಕ
ಟ್ರಂಪ್ ಅವರ ಕೆಟ್ಟ ನೀತಿಗಳು ಮತ್ತು ಮಹಾರಾಷ್ಟ್ರದಲ್ಲಿ ರಸ್ತೆ ಕಾಮಗಾರಿಗಳು ಎದುರಿಸುತ್ತಿರುವ ಸ್ಥಳೀಯ ಮಟ್ಟದ ಸಮಸ್ಯೆಗಳ ನಡುವಿನ ಕೊಂಡಿ ಇದಾಗಿದೆ ಎಂದು ಹೇಳಿದ್ದಾರೆ.