Highlights of the day 18-05-2024

ಪ್ರಜ್ವಲ್ ರೇವಣ್ಣ ಬಗ್ಗೆ ಮೌನ ಮುರಿದ HDD; ದೇವರಾಜೇಗೌಡಗೆ ಮಾನಸಿಕ ಸಮಸ್ಯೆ-DKS; natural ice cream ಮಾಲಿಕ ನಿಧನ!

ಪ್ರಜ್ವಲ್ ವಿರುದ್ಧ ಕಾನೂನು ಕ್ರಮಕ್ಕೆ ತಕರಾರು ಇಲ್ಲ-HDD; ದೇವರಾಜೇಗೌಡ ನನ್ನ ವಿರುದ್ಧ ತನಿಖಾ ಸಂಸ್ಥೆಗಳಿಗೆ ದೂರು ನೀಡಲಿ-DKS; Natural ice cream ಮಾಲಿಕ ನಿಧನ- ಈ ದಿನದ ಪ್ರಮುಖ ಸುದ್ದಿಗಳು 18-05-2024
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ, ಅಶ್ಲೀಲ ವಿಡಿಯೊ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.

