ರಾಜ್ಯಕೆಫೆ ಸ್ಫೋಟ ಪ್ರಕರಣ ಅಗತ್ಯಬಿದ್ದರೆ NIA ತನಿಖೆ-ಸಿಎಂ; 3 ವರ್ಷದ ಮಗುವಿಗೆ ತಾಯಿಯಿಂದ ಚಿತ್ರ ಹಿಂಸೆ: ಈ ದಿನದ ಸುದ್ದಿ ಮುಖ್ಯಾಂಶಗಳು 03-03-2024
ಅಗತ್ಯ ಬಿದ್ದರೆ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ಹಸ್ತಾಂತರಿಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.