Highlights of the day

ಬೆಂಗಳೂರಿನಲ್ಲಿ ಸ್ಫೋಟ! ಜಾತಿಗಣತಿ ವರದಿಗೆ ವಿರೋಧ, ಬಿಜೆಪಿಯ ನಾಯಕರ ಹತ್ಯೆ: ಇಂದಿನ ಮುಖ್ಯಾಂಶಗಳು-01-03-2024
ರಾಜ್ಯ

ಬೆಂಗಳೂರಿನಲ್ಲಿ ಸ್ಫೋಟ! ಜಾತಿಗಣತಿ ವರದಿಗೆ ವಿರೋಧ, ಬಿಜೆಪಿಯ ನಾಯಕರ ಹತ್ಯೆ: ಇಂದಿನ ಮುಖ್ಯಾಂಶಗಳು-01-03-2024

ಬೆಂಗಳೂರಿನ ಕುಂದಲಹಳ್ಳಿಯಲ್ಲಿರುವ ಪ್ರಸಿದ್ಧ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿದ್ದು, ಇತ್ತೀಚಿನ ವರದಿಯ ಪ್ರಕಾರ ಮೂವರು ಹೋಟೆಲ್ ಸಿಬ್ಬಂದಿ ಮತ್ತು ನಾಲ್ವರು ಗ್ರಾಹಕ ಸೇರಿದಂತೆ 7 ಮಂದಿ ಗಾಯಗೊಂಡಿದ್ದಾರೆ.

ಈ ದಿನದ ಮುಖ್ಯಾಂಶಗಳು:15-02-2024
ರಾಜ್ಯ

ಈ ದಿನದ ಮುಖ್ಯಾಂಶಗಳು:15-02-2024

ಉಪೇಂದ್ರ ಚಿತ್ರದ ಕರಿಮಣಿ ಮಾಲೀಕ ನೀನಲ್ಲ ಹಾಡಿಗೆ ಪತ್ನಿ ರೀಲ್ಸ್​ ಮಾಡಿದ್ದಕ್ಕೆ ಮನನೊಂದು ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ದಿನದ ಮುಖ್ಯಾಂಶಗಳು:13-02-2024
ರಾಜ್ಯ

ಈ ದಿನದ ಮುಖ್ಯಾಂಶಗಳು:13-02-2024

ಅಕ್ರಮ ಆಸ್ತಿ ಗಳಿಕೆಯ ಪ್ರಕರಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್‌ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐರ್‌ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಂತೆ ಸಿಬಿಐಗೆ ಲೋಕಾಯುಕ್ತ ಪೊಲೀಸರು ಪತ್ರ ಬರೆದಿದ್ದಾರೆ.

ಈ ದಿನದ ಸುದ್ದಿ ಮುಖ್ಯಾಂಶಗಳು: 10-02-2024
ರಾಜ್ಯ

ಈ ದಿನದ ಸುದ್ದಿ ಮುಖ್ಯಾಂಶಗಳು: 10-02-2024

ಚಿಕ್ಕಬಳ್ಳಾಪುರ ಶಾಲಾ ಕ್ರೀಡಾಕೂಟದ ವೇಳೆ ವಿದ್ಯುತ್ ಅವಘಡ ಓರ್ವ ಸಾವು. ಆಸ್ಪತ್ರೆಯಲ್ಲಿ ರೀಲ್ಸ್ 38 ವಿದ್ಯಾರ್ಥಿಗಳ ಅಮಾನತು. ಶಸ್ತ್ರಚಿಕಿತ್ಸಾ ಘಟಕದಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ವೈದ್ಯ ಅಮಾನತು.

ಈ ದಿನದ ಸುದ್ದಿ ಮುಖ್ಯಾಂಶಗಳು: 09-02-2024
ರಾಜ್ಯ

ಈ ದಿನದ ಸುದ್ದಿ ಮುಖ್ಯಾಂಶಗಳು: 09-02-2024

ಲವ್ ಜಿಹಾದ್ ಆರೋಪದ ಮೆಲೆ ನೈತಿಕ ಪೊಲೀಸ್ ಗಿರಿ ನಡೆಸಿದ್ದ ಆರೋಪದಲ್ಲಿ ಹಿಂದೂಪರ ಸಂಘಟನೆಯ 7 ಮಂದಿ ಕಾರ್ಯಕರ್ತರನ್ನು ಬಂಧಿಸಲಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನಲ್ಲಿ ನಡೆದಿದೆ.

ಈ ದಿನದ ಮುಖ್ಯ ಸುದ್ದಿಗಳು.... 08-02-2024
ರಾಜ್ಯ

ಈ ದಿನದ ಮುಖ್ಯ ಸುದ್ದಿಗಳು.... 08-02-2024

ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧಿಸಿ ರಾಜ್ಯ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.