ದೇಶಗತ ವೈಭಕ್ಕೆ ಮರಳಿದೆ ದೂರದರ್ಶನ, ವಾರಂತ್ಯಕ್ಕೆ ಅತೀ ಹೆಚ್ಚು ವೀಕ್ಷಣೆ ಹೊಂದಿದ ಸರ್ಕಾರಿ ಸ್ವಾಮ್ಯದ ಚಾನೆಲ್
ಲಾಕ್ ಡೌನ್ ಸಂದರ್ಭದಲ್ಲಿ ರಾಮಯಣ, ಮಹಾಭಾರತದಂತಹ ದೃಶ್ಯ ಕಾವ್ಯಗಳನ್ನು ಮರು ಪ್ರಸಾರ ಮಾಡುವ ಮೂಲಕ ಸರ್ಕಾರಿ ಸ್ವಾಮ್ಯದ ದೂರದರ್ಶನ ಮರಳಿ ತನ್ನ ಗತ ವೈಭವಕ್ಕೆ ಮರಳಿದ್ದು, ವಾರಾಂತ್ಯಕ್ಕೆ ಖಾಸಗಿ ವಾಹಿನಿಗಳನ್ನೂ ಮೀರಿ ಅತೀ ಹೆಚ್ಚು ವೀಕ್ಷಕರನ್ನು ಪಡೆದ ಚಾನೆಲ್ ಆಗಿ ಹೊರಹೊಮ್ಮಿದೆ.