ದೇಶಲೇಹ್ ನಲ್ಲಿ ವಿಶ್ವದ ಅತ್ಯಂತ ಎತ್ತರವಾದ ಟ್ರ್ಯಾಕ್: ವಿಮಾನದ ರೀತಿಯಲ್ಲಿ ಬೋಗಿಗಳಿಗೆ ರೈಲ್ವೆ ಇಲಾಖೆ ಚಿಂತನೆ
ಭಾರತ-ಚೀನಾ ಗಡಿ ಪ್ರದೇಶದ ಲೇಹ್ ಪ್ರಾಂತ್ಯದಲ್ಲಿ ವಿಶ್ವದ ಅತ್ಯಂತ ಟ್ರ್ಯಾಕ್ ನಿರ್ಮಾಣವಾಗುತ್ತಿದ್ದು, ಅತ್ಯಂತ ಎತ್ತರದಲ್ಲಿ ಪ್ರಯಾಣಿಸುವಾಗ ಒತ್ತಡ ಸಮಸ್ಯೆಯ ಬಾಧಿಸದಂತೆ ಕ್ರಮ ಕೈಗೊಳ್ಳಲು ಮುಂದಾಗಿದೆ.