ವಿದೇಶಒಲಿಂಪಿಕ್ಸ್ 2024 ಆರಂಭಕ್ಕೆ ಕ್ಷಣಗಣನೆ: ಫ್ರಾನ್ಸ್ ನ ಹೈ-ಸ್ಪೀಡ್ ರೈಲು ಜಾಲದ ಮೇಲೆ ವಿಧ್ವಂಸಕ ದಾಳಿ; ಹಾನಿ!
ದೇಶದ ಕ್ರೀಡಾ ಸಚಿವ ಅಮೆಲಿ ಔಡಿಯಾ-ಕ್ಯಾಸ್ಟೆರಾ ದಾಳಿಯನ್ನು ಖಂಡಿಸಿದ್ದು 'ಕ್ರೀಡಾಕೂಟದ ವಿರುದ್ಧದ ಕೃತ್ಯ ಫ್ರಾನ್ಸ್ ವಿರುದ್ಧದ ಕೃತ್ಯವಾಗಿದೆ. ನಿಮ್ಮ ದೇಶದ ವಿರುದ್ಧವಾದ ಕೃತ್ಯವಾಗಿದೆ ಎಂದು ಹೇಳಿದ್ದಾರೆ.