ರಾಜ್ಯರಾಜ್ಯದಲ್ಲಿ ಕೋವಿಡ್-19 ನಿಂದ ಮೃತಪಟ್ಟ ಶೇ.49 ರಷ್ಟು ರೋಗಿಗಳಲ್ಲಿ ಇತರ ಆರೋಗ್ಯ ಸಮಸ್ಯೆ!
ಕರ್ನಾಟಕದಲ್ಲಿ ಕೊರೋನಾದಿಂದ ಸಾವನ್ನಪ್ಪಿದ ರೋಗಿಗಳಲ್ಲಿ 37 ವ್ಯಕ್ತಿಗಳು ಇತರೆ ಸೊಂಕಿನಿಂದಲೂ ಕೂಡ ಬಳಲುತ್ತಿದ್ದರು, ಇವರಿಗೆ ತೀವ್ರವಾದ ಉಸಿರಾಟದ ತೊಂದರೆ, (SARI) ಮತ್ತು ಇನ್ ಫ್ಲೂಯೆಂಜಾ ಸಮಸ್ಯೆ ಇತ್ತು.