ದೇಶಭಾರತದ 91 ಜಿಲ್ಲೆಗಳಲ್ಲಿ ಬರಗಾಲದ ಅಪಾಯ; 51 ಜಿಲ್ಲೆಗಳು ಹೆಚ್ಚಿನ ಪ್ರವಾಹ ಭೀತಿ: ಅಧ್ಯಯನ
ಭಾರತದ 91 ಜಿಲ್ಲೆಗಳು ಬರಗಾಲದ ಹೆಚ್ಚಿನ ಅಪಾಯವನ್ನು ಎದುರಿಸುತ್ತಿವೆ. 51 ಜಿಲ್ಲೆಗಳು ಹೆಚ್ಚಿನ ಪ್ರವಾಹದ ಅಪಾಯದಲ್ಲಿವೆ ಮತ್ತು 11 ಜಿಲ್ಲೆಗಳು ಬರಗಾಲ ಮತ್ತು ಪ್ರವಾಹದ “ಅತಿ ಹೆಚ್ಚು” ಅಪಾಯಗಳನ್ನು ಎದುರಿಸುತ್ತಿವೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಬಿಡುಗಡೆ ಮಾಡಿದ ಹೊಸ ವರದಿ ಹೇಳುತ್ತದೆ,