ರಾಜ್ಯತನಿಖಾ ಸಂಸ್ಥೆಗಳು ಹೇಳಿದ ಮೊತ್ತವಷ್ಟೇ ನಿರ್ಬಂಧಕ್ಕೆ ಅರ್ಹ; ಖಾತೆಯನ್ನು ಸ್ಥಗಿತಗೊಳಿಸುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು
ತನಿಖಾ ಸಂಸ್ಥೆಯು 15,000 ರೂ.ಗಳವರೆಗೆ ಮಾತ್ರ ಖಾತೆಯನ್ನು ಸ್ಥಗಿತಗೊಳಿಸುವಂತೆ ಕೋರಿದೆ ಮತ್ತು ಸಂಪೂರ್ಣ ಖಾತೆಯನ್ನು ಸ್ಥಗಿತಗೊಳಿಸುವ ಬ್ಯಾಂಕಿನ ಕ್ರಮವು ಅನಿಯಂತ್ರಿತವಾಗಿದೆ ಎಂದು ದೂರು ನೀಡಲಾಗಿತ್ತು.