ರಾಜ್ಯಬೆಂಗಳೂರು: ಅಕ್ರಮ ಜಾಹೀರಾತು, ರಸ್ತೆ ಗುಂಡಿಗಳ ಬಳಿಕ ಸ್ವಚ್ಛತಾ ಕಾರ್ಯದತ್ತ ಮುಖ ಮಾಡಿದ ಹೈಕೋರ್ಟ್
ಅಕ್ರಮ ಜಾಹೀರಾತು ಹಾಗೂ ರಸ್ತೆ ಗುಂಡಿ ವಿಚಾರಗಳ ಕುರಿತಂತೆ ಬಿಬಿಎಂಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದ ಹೈಕೋರ್ಟ್ ಇದೀಗ ಬೆಂಗಳೂರು ನಗರ ಸ್ವಚ್ಛತಾ ಕಾರ್ಯದತ್ತ ಮುಖಮಾಡಿದ್ದು, ಇಡೀ ಬೆಂಗಳೂರು ಸ್ವಚ್ಛತೆಗೆ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿಗೆ ಗುರುವಾರ ಪರೋಕ್ಷ ಸೂಚನೆ ನೀಡಿದೆ...