ರಾಜಕೀಯರಾಜ್ಯದ ಐಟಿ ದಾಳಿಗೆ ಬೆಚ್ಚಿದ ಕಾಂಗ್ರೆಸ್; ವಸೂಲಿ ಕಡಿಮೆ ಮಾಡಲು ಹೈಕಮಾಂಡ್ ಸೂಚನೆ: ಆರ್. ಅಶೋಕ್
ನಗರದ ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ವಸೂಲಿ ಜಾಸ್ತಿ ಆಯ್ತು, ಕಡಿಮೆ ಮಾಡಿ ಎಂದು ಒಬ್ಬೊಬ್ಬರನ್ನು ಕರೆದು ಹೇಳ್ತಿದ್ದಾರೆ. ಹುಷಾರಾಗಿ ವಸೂಲಿ ಮಾಡಿ ಎಂದು ಹೇಳ್ತಿದ್ದಾರೆ ಎಂದರು.