ರಾಜ್ಯದೇಶದಲ್ಲೇ ಮೊದಲು: ಬೆಂಗಳೂರಿನ ಕೆ.ಎಸ್.ಆರ್ ರೈಲು ನಿಲ್ದಾಣದಲ್ಲಿ ಹೈಟೆಕ್ ಭದ್ರತೆ ಒದಗಿಸುವ ವಿಡಿಯೋ ವಾಲ್
ತಪಾಸಣಾ ಸಿಬ್ಬಂದಿಯ ಕಣ್ತಪ್ಪಿಸಿ ಸ್ಕ್ಯಾನರ್ ಒಳಗಿಂದ ಅಪಾಯಕಾರಿ ಶಸ್ತ್ರಾಸ್ತ್ರ ಹಾದು ನಿಲ್ದಾಣದೊಳಕ್ಕೆ ಪ್ರವೇಶಿಸಿದರೂ ನೂತನ ವಿಡಿಯೊ ವಾಲ್ ತಂತ್ರಜ್ಞಾನದಿಂದ ಅದನ್ನು ಪತ್ತೆಹಚ್ಚಬಹುದಾಗಿದೆ.