Hi Nanna

'ಹಾಯ್ ನಾನ್ನ' ಚಿತ್ರವನ್ನು ಕನ್ನಡದ 'ಭೀಮಸೇನ ನಳಮಹಾರಾಜ'ದಿಂದ ನಕಲು ಮಾಡಲಾಗಿದೆ: ನಿರ್ಮಾಪಕ ಆರೋಪ
ನಟ ನಾನಿ ಅವರಿಗೆ ಹಾಯ್ ನಾನ್ನ ಚಿತ್ರವು ವೃತ್ತಿಜೀವನದಲ್ಲಿ ಮಹತ್ವದ ಸಿನಿಮಾವಾಗಿದೆ. ಇದು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಾಣುವ ಮೂಲಕ ಸೂಪರ್‌ಹಿಟ್ ಚಿತ್ರವಾಗಿ ಗುರುತಿಸಿಕೊಂಡಿದೆ.

'ಹಾಯ್ ನಾನ್ನ' ಚಿತ್ರ ಎಲ್ಲಾ ಭಾಷೆಯ ಪ್ರೇಕ್ಷಕರೊಂದಿಗೆ ಬಲವಾದ ಭಾವನಾತ್ಮಕ ಸಂಬಂಧ ಹೊಂದಿದೆ: ನಾನಿ
ತಮ್ಮ ಹಿಂದಿನ ಚಿತ್ರ ದಸರಾಕ್ಕೆ ಅವರು ಪಡೆದ ಬೆಂಬಲಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ ನಟ, ಶೌರ್ಯುವ್ ನಿರ್ದೇಶನದ 'ಹಾಯ್ ನಾನ್ನ' ಸಿನಿಮಾಗೂ ತಮ್ಮ ಪ್ರೀತಿ ಮತ್ತು ಬೆಂಬಲ ನೀಡಲು ವಿನಂತಿಸಿದರು. ಚಿತ್ರವು ಡಿಸೆಂಬರ್ 7 ರಂದು ಬಿಡುಗಡೆಯಾಗಲಿದ್ದು, ಮಾಧ್ಯಮ ಸಂವಾದಕ್ಕೂ ಮೊದಲು, ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದರು.

